ಒಕ್ಕಲಿಗರು ಉದ್ದಿಮೆ ಆರಂಭಿಸಿ ಆರ್ಥಿಕ ಸದೃಢತೆ ಬೆಳೆಸಿಕೊಳ್ಳಿ ಉದ್ಯಮಿ ಒಕ್ಕಲಿಗ ಫಸ್ಟ್ ಸರ್ಕಲ್ ಶಾಖೆ ಉದ್ಘಾಟಿಸಿದ ಜಯರಾಮ್ ಸಲಹೆ
ತುಮಕೂರು:ವ್ಯವಸಾಯ ನಂಬಿಕೊಂಡು ದೇಶದ ಆಹಾರಭದ್ರತೆಗೆ ನೆರವಾಗಿದ್ದ ಒಕ್ಕಲಿಗರು ಉದ್ಯಮ ಸ್ಥಾಪನೆ ಮಾಡಿ ಉದ್ಯೋಗ ಸೃಷ್ಟಿ ಮಾಡಿ ದೇಶದ ಆರ್ಥಿಕತೆಗೂ ಕೊಡುಗೆ ನೀಡಲು ಮುಂದೆ ಬರಬೇಕು, ಒಕ್ಕಲಿಗ ಯುವ ಪೀಳಿಗೆ ಉದ್ದಿಮೆದಾರರಾಗುವತ್ತ ಆಸಕ್ತಿ ವಹಿಸಬೇಕು ಎಂದು ಉದ್ಯಮಿ ಒಕ್ಕಲಿಗ ಆಶಯದ ಫಸ್ಟ್ ಸರ್ಕಲ್‌ನ…